ಸರಕಾರೀ ಮತ್ತು ಬ್ಯಾಂಕುಗಳಿಗೆ ಯುಗಾದಿ ಹಬ್ಬ ಭಾನುವಾರ ಬಿದ್ದರೇನಂತೆ ಮಾರ್ಚ್ ಮಾಸಾಂತ್ಯದಲ್ಲಿ ಸಿಗಲಿದೆಯಲ್ಲವೇ ಸಾಲು ಸಾಲು ನಾಲ್ಕು ದಿನ ಬ್ಯಾಂಕ್ ರಜೆ. ಹಾಗಾಗಿ, ಗ್ರಾಹಕರು ತಮ್ಮ ತಮ್ಮ ಬ್ಯಾಂಕ್ ಕೆಲಸಗಳನ್ನು ಮಾರ್ಚ್ 28ರೊಳಗೆ ಮುಗಿಸಿಕೊಳ್ಳುವುದು ಒಳ್ಳೆಯದು. <br /> Banks to remain closed for four days from March 29th to April 1st, 2018 on eve of Mahaveera Jayanthi, Good Friday, Bank Annual closing of account and Sunday.